ಕುಂದಗೋಳ ಹೆಸರು ಬೆಳೆ ಹಳದಿ ಮರಣಕ್ಕೆ ತಿರುಗಿದ್ದು ಮತ್ತು ಗೆಜ್ಜೆ ಶಿಂಗಾ ಬೆಳೆಯಲ್ಲಿ ಕೀಟವಾದೆ ಹೆಚ್ಚಾಗಿದ್ದು ಎಲೆಗಳನ್ನು ತಿನ್ನುತ್ತಾ ಬೆಳೆಯನ್ನು ಹಾಳು ಮಾಡುತ್ತಿದ್ದಾವೇ ಅದಕ್ಕೆ ಶೇಂಗಾ ಕ್ಲೋರಂಟ್ರಾನಿಲಿಪ್ರೋಲ್ ಸಿಂಪಡಣೆ ಮಾಡಿ ಮತ್ತು ಹೆಸರು ಬೆಳೆ ಅಸಿಯನ್ ಕೀಟ ಬಾದೆ ಅದಕ್ಕೆ ಪರಿಹಾರ ಲ್ಯಾಂಬ್ಡ ಸೈರೋತ್ರಿನ ಸಿಂಪಡಣೆ ಮಾಡಿ ಧಾರವಾಡ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರಿಗೆ ಮಾಹಿತಿ ನೀಡಿದಾಗ ತಕ್ಷಣ ಧಾರವಾಡ ಕೃಷಿ ಇಲಾಖೆಯ ತಜ್ಞರು ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಶೇಂಗಾ ವಿಜ್ಞಾನಿಗಳಾದ,ಡಾ, ಪ್ರಕಾಶ್ ಪಿಎಚ್,ಡಾ, ಹೂಗಾರ ಡಾಕ್ಟರ್ ಸಂಗಟಿ ಧಾರವಾಡ ಆತ್ಮ ಯೋಜನೆ ಅಧಿಕಾರಿ ಶ್ರೀದೇವಿ ಹಾಲೂರಿ ಸಂಗಮೇಶಿ ಮುಂಗುಜಿ ಕಲಾಳ ಆತ್ಮ ಯೋಜನೆಯ ಅಧಿಕಾರಿ ರೈತರದ ಬಸವರಾಜ ಯೋಗಪ್ಪನವರ ತಿರ್ಕಪ್ಪ ಮಲ್ಲಿಗವಾಡ ಶಿವಾನಂದ ತಂಗ್ಯಮ್ಮನವರ ಮಂಜುನಾಥ ಮಲ್ಲಿಗವಾಡ ಕಾಟೆಪ್ಪ ಕುಸುಗಲ್ ಫಕೀರಪ್ಪ ಕೇರಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು

