ಕುಂದಗೋಳ ಮಣ್ಣೆತ್ತಿನ ಅಮಾವಾಸ್ಯೆ ನಂತರ ಬರುವ ಸೋಮವಾರ ಮಕ್ಕಳು ಕೆರೆಯಿಂದ ಹುದಲು ತಂದು ಮಂಗಳವಾರ ಗುಳ್ಳವ್ವನ ಮೂರ್ತಿ ಸ್ಥಾಪನೆ ಮಾಡಿ ಮನೆಗೆ ಕೆರಳಿ ಗುಳ್ಳವನ ಪಟ್ಟಿ ಕೊಡರಿ ಎಂದು ರೈತರ ಮನೆಯಲ್ಲಿ ಬೆಳೆದ ಜೋಳ ಗೋಧಿಗಳನ್ನು ತಂದು ಅವುಗಳನ್ನು ಮಾರಿ ಅದರಲ್ಲಿ ಬಂದ ಹಣದಿದಾ ಪಂಚೆ ಪ್ರಧಾನವನ್ನು ತಂದು ಉಳ್ಳವನಿಗೆ ನೈವೇದ್ಯ ರೂಪದಲ್ಲಿ ಕೂಗೆ ಸಲ್ಲಿಸುತ್ತಾರೆ ಹಳ್ಳಿಯ ಇದೊಂದು ಹಬ್ಬದ ವಾತಾವರಣ ಇದ್ದಂತೆ ಸಾಯಂಕಾಲ ಮಕ್ಕಳು ಎಲ್ಲರೂ ಮಟಾಗಿ ಸೇರಿಕೊಂಡು ಈ ಅಡಿಗೆ ಮಾಡಿ ಊಟವನ್ನು ಮಾಡುತ್ತಾರೆ ಮೂರು ದಿನ ಬುಧವಾರದಂದು ಮಕ್ಕಳು ಎಲ್ಲರೂ ಸೇರಿಕೊಂಡು ಗುಳ್ಳವನನ್ನು ಗ್ರಾಮದ ಕೆರೆಗೆ ಕಡೆಗೆ ತೆಗೆದು ಕೊಂಡು ಹೋಗುತ್ತಾರೆ ಆ ಸಮಯದಲ್ಲಿ ಮಕ್ಕಳು ಆಡುತ್ತಾರೆ ಗುಳ್ಳೆ ಗುಳ್ಳೆ ಗುಳ್ಳೆ ಗಂಡ ಒನಕೆ ಮಿಂಡ ಎಂಬ ಹಾಡಿನಲ್ಲಿ ಕೆರೆಗೆ ಹೋಗಿ ಗುಳ್ಳವನ ಕೆರೆಯಲ್ಲಿ ಹೆಸರು ಊಟ ಮಾಡಿ ಬರುತ್ತಾರೆ ಇದು ಹಳ್ಳಿಯ ಹಬ್ಬವಾಗಿದೆ

