ಅಮ್ಮಾ ಜಾನ ಬಾಬಾಜಾನ್ ದೇ ವರ ಆಶೀರ್ವಾದ ‘ದಿಂದ ಕ್ಯಾನ್ಸ ರ ಹಾರ್ಟ್ ಕಿಡ್ನಿ ಕಾಯಿ ಲೆ ಮೂರೇ ದಿನದಲ್ಲಿ ವಾಶ್. ನಂಬಿದ್ರೆ ನಂಬಿ ಬಿಟ್ಟರೆ ಬಿಡಿ. ಹೌದು, ದಿನಮಾನಗಳಲ್ಲಿ ಕ್ಯಾನ್ಸ ರ್ ಕಾಯಿಲೆ ಬಂದರೆ ಡಾಕ್ಟರ್ ರಲ್ಲಿ ಔಷಧಿ ಪಡೆದುಕೊಂಡು ಗುಣಮುಖರಾಗುವುದು ಬಹಳ ಕಷ್ಟ ಕೆಲವೊಂದು ಜನರು ಕ್ಯಾನ್ಸ ರ್ ಅಂದರೆ ಭಯಬಿತರಾಗಿ ಪ್ರಾಣವನ್ನು ಕಳೆದುಕೊಂಡ ಉದಾಹರಣೆ ಸಹ ಸಾಕಷ್ಟು ಇವೆ ಹಿಂತಾ ಯುಗದಲ್ಲಿ ಅಮ್ಮಾ ಜಾನ =ಬಾಬಾಜಾನ ಎಂಬ ದರ್ಗಾದಲ್ಲಿ ಪ್ರತಿನಿತ್ಯ ಸಾವಿರಾರು ರೋಗಿಗಳು ಬಂದು ಅಮ್ಮಾ ಜಾನ್ ಬಾಬಾಜಾನ್ ಅವರ ದರ್ಶನ ಪಡೆದುಕೊಂಡು ಕ್ಯಾನ್ಸ ರ್ ಹಾರ್ಟ್ ಕಾಯಿಲೆಗಳಿಗೆ ರಾತ್ರಿಕನಸಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಗುಣಮುಖರಾಗಿದ್ದು ವಿಶೇಷ ಪವಾ ಡವೇ ದರ್ಗಾ ದಲ್ಲಿ ಪ್ರತಿದಿನ ನಡೆಯುತ್ತದೆ . ಪಬ್ಲಿಕ್ 5 ವಾಹಿನಿಗೇ ಸುದ್ದಿ ಬಂದ ನಂತರ ಬೆಂಗಳೂರಿನಿಂದ ಸುಮಾರು 100 ಕಿಲೋ ಮೀಟರ್ = ಮುರುಗಮಲ್ಲ ಎಂಬ ಪಟ್ಟಣಕ್ಕೆ ಆಗಮಿಸಿ ನಿಖರ ಮಾಹಿತಿ ಪಡೆದು ಸತ್ಯ ಸುದ್ದಿಯೊಂದಿಗೆ ದೇಶದ ಜನರು ಈ ಸುದ್ದಿಯನ್ನು ನೋಡಿ ನೀವು ಸಹ ಒಮ್ಮೆ ಆ ದರ್ಗಾ ಆಗಮಿಸಿ ಅಮ್ಮಾ ಜಾನ್ ಬಾಬಾಜಾನ್ ಗುರುಗಳ ಆಶೀರ್ವಾದ ಪಡೆದು ಕೊಳ್ಳ ಬೇಕೆಂದು ನಮ್ಮ ವಾಹಿನಿಯ ಅಭಿಲಾಷೆ. ವರದಿ =ದಾವಲಸಾಬ್.ಎಂ. ಹುಬ್ಬಳ್ಳಿ #ಪವಾಡ #ದೈವಶಕ್ತಿ#ನಿಗೂಢ #exclusive #murugamullla #ದರ್ಗಾ #cancertreatment #bengalooru #hubballinews #hublidharwad #karnatakanews #kannadanews #breakingnews #latestnews #ಇಂದಿನ ಸುದ್ದಿ #ಕನ್ನಡ ಸುದ್ದಿ #public5news

