ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ. ರಮೇಶ ವಾಗ್ಮಲ್ ಬಾಫ್ನಾ ಅವರಿಗೆ ನಾವು ಬೆಳೆದರೆ ಮಾತ್ರ ಸಾಲದು… ನಮ್ಮೊಂದಿಗೆ ಸಮಾಜವೂ ಬೆಳೆಯಬೇಕು. ಆರ್ಯನ ಪಬ್ಲಿಕ್ ಸ್ಕೂಲ್ ಅಧ್ಯಕ್ಷರು ಹಾಗೂ ಯಶಸ್ವಿ ಉದ್ಯಮಿಯಾಗಿ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿಮಗೆ, ಸದಾ ಉತ್ತಮ ಆರೋಗ್ಯ, ಸಂತೋಷ, ಯಶಸ್ಸು ಹಾಗೂ ಸಮೃದ್ಧಿ ದೊರೆಯಲಿ ಎಂದು ಹಾರೈಸುತ್ತೇವೆ. ಪಬ್ಲಿಕ್ ಫೈವ್ ಡಿಜಿಟಲ್ ನ್ಯೂಸ್ ವಾಹಿನಿಯ ತಂಡದ ವತಿಯಿಂದ, ವೇದ ಗ್ರೂಪ್ ಆಫ್ ಕಂಪನಿಯ ಪರವಾಗಿ, ವೇದ ಬಿಲ್ಡರ್ಸ್ ಅಂಡ್ ಪ್ರಮೋಟರ್ಸ ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . . . . ಶುಭಕೋರುವವರು ಶ್ರೀ. ಡಾ. ನವೀನ್ ಜೈನ (ಪಾಟೀಲ) ವೇದ ಗ್ರೂಪ್ ಆಫ್ ಕಂಪನೀಸ್ ಸಿಇಓ (ನಿಮ್ಮ ಮುಂದಿನ ಜೀವನ ಪಯಣ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ) #birthdaywishes #hubballi #aaryanpublicschool #hubballi #hublidharwad #businessman #success #trendingkannada #viralnews #kannadaupdates #trendingvideo #foryou #todaynews#trending #viral

