ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತರಂಗ್ವಾಡಿ ಗ್ರಾಮದ ಬಳಿ, ತಾಯಿ ಅಂಜನಾ ಅವರ ಹೆಸರಿನಲ್ಲಿದ್ದ ಜಮೀನು ಮಾರಾಟ ಮಾಡಿದ್ದಕ್ಕೆ ಕೋಪಗೊಂಡು ಸ್ವಂತ ಮಕ್ಕಳೇ ವೃದ್ಧ ಪೋಷಕರ ಮೇಲೆ ಮರದ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆ ನಡೆದಿದೆ Public 5 News #pune #indapur #elderlyAbuse #maharashtraNews #viralvideo #kannadanews #latestupdate #breakingnews #hubli #latestnews #kannada #trendingkannada #newsupdate #indianews #viralnews #kannadaupdates #trendingvideo #publicreaction #ಕನ್ನಡಸುದ್ದಿ #ವೈರಲವಿಡಿಯೋ #ಬ್ರೇಕಿಂಗನ್ಯೂಸ್ #ಕನ್ನಡ #ವೈರಲ್ #ಇಂದಿನಸುದ್ದಿ #hubli #hublidharwad #foryou #todaynews #public5news

