ಆಂಟಿ-ಸ್ಟಾಬಿಂಗ್ ಸ್ಕ್ವಾಡ್ಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ
ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಂಟಿ ಸ್ಟಾಬಿಂಗ್ ಸ್ಕ್ಯಾಡ್ಗಳನ್ನು ಪ್ರಾರಂಭಿಸಿಲಾಗಿದೆ.
ಅವರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ಯಾವುದೇ ಮಾರಕಾಸ್ತ್ರಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತಾರೆ. ಒಂದು ವೇಳೆ ಕಂಡುಬಂದರೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು.
ಇಂದು ಇದುವರೆಗೆ 215 ವಾಹನಗಳನ್ನು ಪರಿಶೀಲಿಸಲಾಗಿದೆ.
ಈ ಪಡೆ ನಿರಂತರವಾಗಿ ಕಾರ್ಯ ನಿರ್ವಹಿಸಲಿದೆ
@hubballidharwadcitypolice
@hublidharwadcitypolice
#viralvideo#hublidarwadnews #antistabbingsquad #hublidharwad #breakingnews #viralhubli #trendingnews #latestnews #kannada #trendingkannada #newsupdate #viralnews #trendingvideo #ಕನ್ನಡಸುದ್ದಿ #ಇಂದಿನಸುದ್ದಿ #todaynews #viral #exclusive

