ಕುಂದಗೋಳ ಬಹುದಿನಗಳ ಬೇಡಿಕೆಯಾಗಿದ್ದ9 ತರಗತಿ ಶಾಲೆಯನ್ನು ಪ್ರಾರಂಭಿಸಬೇಕು ಎಂದು ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಬೆಂಗಳೂರಿನ ವಿಧಾನ ಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಶೀಘ್ರದಲ್ಲಿ ಗುಡೇನಕಟ್ಟಿ ಶಾಲೆಯನ್ನು 9ನೇ ತರಗತಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸುತ್ತೇನೆ ಎಂದು ಭರವಸೆ ಕೊಟ್ಟರು
ಈ ಸಂದರ್ಭದಲ್ಲಿ ಅಧ್ಯಕ್ಷ ಗೋಪಾಲ್ ದೊಡ್ಡಮನಿ ರತ್ನ ಭಾರತ ರೈತ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಯೋಗಪ್ಪನವರ ವಿರುಪಾಕ್ಷಿ ಬಡಿಗೇರ ಸೇರಿದಂತೆ ಅನೇಕರು ಇದ್ದರು.
#madhubangarappa #karnatakagovernment #karnatakagovernment #governmentschool #cmkarnataka #education #educationminister #trendingnewskannada #latestnewskannada #kannadanews #breakingnewskannada #karnatakanews #hublidarwadnews #hublidharwad #breakingnews #viralhubli #trendingnews #latestnews #kannada #trendingkannada #newsupdate #indianews #viralnews #kannadaupdates #congressgovernment #bjp #hublidharwad #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #foryou #todaynews #viral #exclusive

