ರೈತರ ಗಂಭೀರ ಸಮಸ್ಯೆಗಳ ಚರ್ಚೆಗೆ ನಾವು ಸಂಪೂರ್ಣ ಸಿದ್ಧ: ಛಲವಾದಿ ನಾರಾಯಣಸ್ವಾಮಿ | Farmer’s issues | Bengalooru
ರೈತರ ಹಾಗೂ ಕೃಷಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಸದನದಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ, ಮುಕ್ತ ಹಾಗೂ ವಿಸ್ತೃತವಾದ ಚರ್ಚೆ ನಡೆಸಲು ನಾವು ಸಂಪೂರ್ಣ ಸಿದ್ಧರಿದ್ದೇವೆ. ಕಸ್ತೂರಿ ರಂಗನ್ ವರದಿ ಹಾಗೂ ರೈತರ ಇಂದಿನ ಪರಿಸ್ಥಿತಿಯ ಕುರಿತು ಆಡಳಿತ ಪಕ್ಷ ಹಾಗೂ ಸರ್ಕಾರವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚನೆ ನಡೆಸಬೇಕು.
ಸದನದಲ್ಲಿ ಕೇವಲ ಚರ್ಚೆಗೆ ಮಾತ್ರ ಅವಕಾಶ ನೀಡದೆ, ರೈತರ ಪರವಾಗಿ ಕೈಗೊಳ್ಳುವ ತೀರ್ಮಾನಗಳು ಮತ್ತು ನಿರ್ಣಯಗಳನ್ನು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಹಾಗೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ನಾರಾಯಣಸ್ವಾಮಿ ಛಲವಾದಿ ಅವರು ತಿಳಿಸಿದರು.
#chalavadi #chalavadinarayanaswamy #karnatakapolitics #karnatakanews #congress #bjp #politicalwar #politicalnews #karnatakabreakingnews #kannadanews #breakingnews #viralnews #kannadapolitics #latestkarnatakanews#karnataka #karnatakapolitics #KarnatakaNews #KannadaNews #BreakingNews #HubballiFire #LatestNews #NewsUpdate #kannadanews #trendingnewskannada #latestnewskannada #kannadanews #breakingnewskannada #karnatakanews #hublidarwadnews #hublidharwad #breakingnews #viralhubli #trendingnews #latestnews #kannada #trendingkannada #newsupdate #indianews #viralnews #kannadaupdates #congressgovernment #bjp #hublidharwad #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #foryou #todaynews #viral #exclusive

