ಇತ್ತೀಚೆಗೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಹಾಗಿದ್ದ ಎನ್ ಶಶಿಕುಮಾರ್ ರನ್ನ ರಾಜ್ಯ ಸರ್ಕಾರ ಹುದ್ದೆ ನೀಡದೆ ವರ್ಗಾವಣೆ ಮಾಡಿತ್ತು ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ನಿಂದ ಸೌಜನ್ಯ ಮರು ತನಿಖೆಗೆ ಆದೇಶ ಇವತ್ತು ಆ #sit ತನಿಖಾ ಸಂಸ್ಥೆ ಮುಖ್ಯಸ್ಥರು #nshasikumarips ಇದ್ದಕ್ಕಲವೇ ದೈವ ಇಚ್ಛೆ ಅನ್ನೋದು ಒಂದು ವೇಳೆ ವರ್ಗಾವಣೆ ಆಗದೆ ಇದ್ದಲ್ಲಿ ಇಲ್ಲ ಬೇರೆ ಹುದ್ದೆ ಕೊಟ್ಟು ವರ್ಗಾವಣೆ ಮಾಡಿದ್ರೆ ಇವರು, SIT ಮುಖ್ಯಸ್ಥರಾಗಲು ಸಾಧ್ಯವೇ ಇರುತ್ತಿರಲಿಲ್ಲ. ಒಟ್ಟಾರೆ ತನಿಖೆ ಒಬ್ಬ ಉತ್ತಮ ಅಧಿಕಾರಿ ಕೈಗೆ ಸೇರಿದ್ದು ಆ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಅಷ್ಟೇ ಇಲ್ಲಿ ಯಾರ ಪರ ವಿರೋಧ ಅನ್ನೋದಕ್ಕಿಂತೂ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿ, #soujanyacase #justicsforsoujanya #manglore #darmastalla Supreme Court reinvestigation | SIT | Karnataka Govt | Girish Mattannavar | Sowjanya case | Karnataka News | Karnataka Politics | Bengaluru News | Mangalore News | Public5 Kannada Digital News | #soujanyacase #girishmattannavar #supremecourt #investigation #karnatakanews #dkshivakumar #courtupdate #sit #karnatakagovt #karnatakanews ಸೌಜನ್ಯ ಕೊ*ಲೆ ಕೇಸ್ ಮರುತನಿಖೆಗೆ SIT ರಚಿಸಿದ ಸರ್ಕಾರ ಎನ್.ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲಸರ್ ವೆಂಕಟೇಶ್ ಪ್ರಸನ್ನ ಒಳಗೊಂಡ ಸಮಿತಿ ರಚನೆ #justiceforsowjanya #sowjanyacase #sitinvestigation #karnatakanews #breakingnews #supremecourt #kannadanews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #ShashikumarIPS #CIDKarnataka #mangalorepolice #soujanyacase #dharmasthala #specialinvestigationteam #supremecourt #karnatakapolice #crimenews #kannadanews #todaynews #viralvideo #trending #trendingnow Public5 Kannada Digital News

