ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಸಾಬೀತು ಪಡಿಸಲು ಮತ್ತೊಂದು ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಪವಿತ್ರಾ ಗೌಡ ಮನೆ ಗೃಹ ಪ್ರವೇಶದ ಪೂಜೆಯಲ್ಲಿ ದರ್ಶನ್, ಪವಿತ್ರಾ ಗೌಡ ಜೊತೆಗೆ ದರ್ಶನ್ ತಾಯಿ ಮೀನಾ ತೂಗುದೀಪ ಭಾಗಿಯಾಗಿದ್ರು ಅನ್ನೋದು ಈಗ ವೈರಲ್ ಆದ ವಿಡಿಯೋದಿಂದ ಬೆಳಕಿಗೆ ಬಂದಿದೆ.
#darshan #pavithragowda #darshanpavithragowda #sandalwood #kannadacinema #kannadaactor #Kannada #trending #viralmoments #celebritymoments #darshan #pavithragowda #DarshanPavithra #RRNagar #HouseWarming #GrihaPravesha #PoojaVideo #viralvideo #kannadacinema #sandalwood #darshanfans #celebritynews #kannadanews #kannadanewsupdate #breakingnews #latestnews

