ಚೆನ್ನಮ್ಮ ವೃತ್ತದಲ್ಲಿ ಕನ್ನಡಿಗರಿಂದ ಮಾಲಾರ್ಪಣೆ! ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆನ್ನಮ್ಮ ವೃತ್ತದಲ್ಲಿ ಕನ್ನಡಿಗರು ಮಾಲಾರ್ಪಣೆ ಮಾಡಿ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಿದರು. ಕನ್ನಡ ಭಾಷೆ, ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕನ್ನಡಾಭಿಮಾನಿಗಳು ರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಕನ್ನಡವೇ ಉಸಿರು, ಕನ್ನಡವೇ ನಮ್ಮ ಹೆಮ್ಮೆ! \#KannadaRajyotsava #KannadaFlag #Kannadigas #KitturChennammaCircle #KannadaPride #KannadaLanguage #KannadaCulture #RajyotsavaCelebration #Hubballi #KannadaNews #Public5News

