ಕೊಪ್ಪಳ= ತಾಲೂಕಿನ ಕುಕ್ಕ್ನೂರು ತಾಲೂಕು ಘಟಕ ಹಾಗೂ ನಗರ ಘಟಕ ಇವರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಟೆಂಡರ್ ಪ್ರತಿಕ್ರಿಯೆಯನ್ನು ಎ ಪಿ ಎಂ ಸಿ ಆವರಣದಲ್ಲಿ ನಡೆಸುವುದರ ಕುರಿತು ಹಾಗೂ ಬರ ಪರಿಹಾರ ಮತ್ತು ಬೆಳೆ ವಿಮೆ ಮಾರ್ಗಸೂಚಿ ಅಡಿಯಲ್ಲಿ ಬರಪೀಡಿತ ಜಿಲ್ಲೆ ಎಂದು ಘೋಷಿಸುವ ಕುರಿತು ಬೃಹತ್ ಮಟ್ಟದ ಪ್ರತಿಭಟನೆ ಹಾಗೂ ಧರಣಿ ಹಮ್ಮಿಕೊಳ್ಳಲಾಗಿತ್ತು, ಹಲವಾರು ರೈತರು ಭಾಗವಹಿಸಿ ಇದೆ ವೇಳೆ ತಹಸಿಲ್ದಾರ್ ಗೆ ಮನವಿಯನ್ನು ಸಲ್ಲಿಸಲಾಯಿತು.

