ಧಾರವಾಡ ಸತ್ತೂರಿನ ರಾಜಾಜಿನಗರದ ರಾಜಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಇಂದು 80ನೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು 💐
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಮಾಜಿ ಸೈನಿಕರು ಮತ್ತು ರಾಜಾಜಿನಗರದ ಗುರುಹಿರಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ದೇಶ ರಕ್ಷಣೆಗಾಗಿ ಮತ್ತು ಭಾರತದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಭಾರತದ ಹೆಮ್ಮೆಯನ್ನು ಹೆಚ್ಚಿಸಲು ಎಲ್ಲರೂ ಶ್ರಮಿಸಲು ಪ್ರತಿಜ್ಞೆ ಮಾಡಲಾಯಿತು 🙏
ಧ್ವಜಾರೋಹನವನ್ನು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ನೀಲಮ್ಮ ಅರವಾಳದ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ರುದ್ರಪ್ಪ ಕನ್ನೂರ್ ಶ್ರೀ ಕಲ್ಲಪ್ಪ ಹಾರೋ ಮಠ ಶ್ರೀ ಜಗದೀಶ್ ಪಾಟೀಲ್ ಶ್ರೀ ಗೌರಿಮಠ ಶ್ರೀಮತಿ ವನಮಾಲ ಹಿರೇಮಠ್ ಶ್ರೀಮತಿ ಲಕ್ಷ್ಮಿ ಕುದುರಿ ಶ್ರೀಮತಿ ಶ್ರೀದೇವಿ ಹಿರೇಮಠ ಶ್ರೀ ಪ್ರಮೋದ್ ಜವಳಿ ಶ್ರೀ ಐ ಎಸ್ ಪಾಟೀಲ್ ಮಾಜಿ ಸೈನಿಕರದ ಅಶೋಕ್ ಮರಬ್ ಶ್ರೀ ಕಲ್ಲಪ್ಪ ಗುಂಡ ಶ್ರೀ ಶಿವಣ್ಣ ಕರಮಡಿ ಶ್ರೀ ಬರಮಗೌಡರ್ ಮತ್ತು ಶ್ರೀ ಎಲಿಗಾರ್ ಶ್ರೀ ರವಿ ಶಿರೂರು ಶ್ರೀ ರವಿ ಶಿಂದೆ ಶ್ರೀ ಮಾಸುರ್ ಶ್ರೀ ನಿಂಗಪ್ಪ ಮೇದಾರ್ ಮುಂತಾದವರು ಭಾಗವಹಿಸಿದ್ದರು #dharwad#independenceday#celebrations#hublidharwad#latestnews#kannada#trendingkannada#newsupdate#indianews#viralnews#kannadaupdates#trendingvideo#ಕನ್ನಡಸುದ್ದಿ#ಇಂದಿನಸುದ್ದಿ#foryou#todaynews#viral