ಕೊಪ್ಪಳ ಜಿಲ್ಲೆಯ ಕುಕನೂರ ನಗರದಲ್ಲಿ ಇಂದು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತೋತ್ಸವ ಆಚರಿಸಲಾಯಿತು, ಕಳಸ ಹಾಗೂ ಡೊಳ್ಳಿ ನೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಸಂಗೊಳ್ಳಿ ರಾಯಣ್ಣ ಬಳಗ ಕುಕನೂರು ಇದರ ನೇತೃತ್ವ ವಹಿಸಿತ್ತು…. ಬಾದಾಮಿನಾಳ ಶಾಖಾಮಠದ ಪೂಜ್ಯರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಕಳಕಪ್ಪ ಕಂಬಳಿ, ಶ್ರೀ ಈರಪ್ಪ ಕುಡಗುಂಟಿ, ಶ್ರೀ ಅನೀಲ ಆಚಾರ, ಶ್ರೀ ಜಗ್ಗನಾಥ ಗೌಡ್ರ ಚಂಡೂರ,ಶ್ರೀ ರೇವಣೆಪ್ಪ ಹಿರೇಕುರುಬರು ,ಶ್ರೀ ಮಲ್ಲಿಕಾರ್ಜುನ ಗುಳಗಣ್ಣವರ, ಶ್ರೀ ಸಿದ್ದಯ್ಯ ಕಳ್ಳಿಮಠ, ಶ್ರೀ ಜಯಸಿಂಗರಾವ್ ಜಾದವ್, ಶ್ರೀ ಮಹೇಶ್ ಗಾವರಳ, ಶ್ರೀ ಮಂಜನಾಥ ಕಡೆಮನಿ, ಶ್ರೀ ಈಶಪ್ಪ ಆಟ ಮಾಳಗಿ, , ಶ್ರೀ ಚಂದ್ರಕಾಂತ ಸೇರಿದಂತೆ ಸಮಾಜದ ಮುಖಂಡರು ಮತ್ತು ಕುಕನೂರು ನಾಗರಿಕರು ಉಪಸ್ಥಿತರಿದ್ದರು….. #koppala #kukanoor#ಸಂಗೊಳ್ಳಿರಾಯಣ್ಣ #ಹುಬ್ಬಳ್ಳಿ #independencday #celebrations #ಕಿತ್ತೂರು #hublidharwad #latestnews #kannada #trendingkannada #newsupdate #indianews #viralnews #kannadaupdates #trendingvideo #ಕನ್ನಡಸುದ್ದಿ #ಇಂದಿನಸುದ್ದಿ #foryou #todaynews #viral

