ಹಿಂದೂ ಮಹಾಮಂಡಳಿ ಕುಕನೂರ ವತಿಯಿಂದ ಹಿಂದೂ ಧರ್ಮ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಖ್ಯಾತ ವಾಗ್ಮಿ ಗಳು ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರಿಂದ ದೀಕ್ಷುಚಿ ಭಾಷಣ ಏರ್ಪಡಿಸಲಾಗಿತ್ತು ಹಾಗೂ ದಿವ್ಯ ಸಾನಿಧ್ಯ ವನ್ನೂ ಡಾ ಮಹಾದೇವ ದೇವರು ಶ್ರೀ ಅನ್ನದಾನೇಶ್ವರ ಮಠ ಕುಕನೂರು ಮತ್ತು ಪರಮ ಪೂಜ್ಯ ಪ್ರಭುಲಿಂಗ ದೇವರು ವಹಿಸಿದ್ದರು…ಕಾರ್ಯಕ್ರಮ ಉಸ್ತುವಾರಿಯನ್ನು ರಾಜಶೇಖರ್ ದ್ಯಾಂಪುರ್ , ವಿನಯ ಸರಗಣಚಾರ್ ,ವೀರೇಶ್ ಮಾಳ ಗೌಡ್ರ, ಮಹೇಶ್ ಗುತ್ತಿ, ಮಹೇಶ್ ಬಡಿಗೇರ, ಅಭಿಷೇಕ್ ಯಕಲಸ್ಪೂರ್, ಸಂಪತ್ ಸರಗಣಚರ್, ವೀರೇಶ್ ಕವಲೂರ ವಹಿಸಿದ್ದರು #koppala #kukanoor # #shrikanthshetty #hindujagruti #kannadaspeech #trendingnewskannada #latestnewskannada #kannadanews #breakingnewskannada #karnatakanews #hublidarwadnews #hublidharwad #breakingnews #viralhubli #trendingnews #latestnews #kannada #trendingkannada #newsupdate #indianews #viralnews #kannadaupdates #congressgovernment #bjp #hublidharwad #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #foryou #todaynews #viral #exclusive Public5 Kannada Digital News

