ಕೋಣನಕೆರೆ ಶುಗರ್ ಕಾರ್ಖಾನೆಗೆ ಜಿಲ್ಲಾ ಘಟಕದ ವತಿಯಿಂದ. ವಿವೇಕ್ ಹೆಬ್ಬಾರ್ ಅವರಿಗೆ. ನವಂಬರ್ ಒಂದನೇ ತಾರೀಖಿನವರೆಗೂ ಮತ್ತು ಉತ್ತರ ಕರ್ನಾಟಕದಲ್ಲಿ ಯಾವ ಬೆಲೆ ನಿಗದಿ ಆಗುತ್ತದೆ ಆ ಬೆಲೆಯೂ ನಮಗೆ ಸಿಗುವವರೆಗೂ ಕಾರ್ಖಾನೆಯನ್ನು ಪ್ರಾರಂಭಿಸಬಹುದು ಎಂದು. ವಿವೇಕ್ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು. ಎಲ್ಲಾ ಹಾವೇರಿ ಜಿಲ್ಲೆಯ ತಾಲೂಕಿನಿಂದ ರೈತರು ಆಗಮಿಸಿದ್ದರು. ಇದು ಎಲ್ಲಾ ಕಾರ್ಖಾನೆಯವರಿಗೂ ಸಲ್ಲಿಸಲು ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ಕೈಗೊಂಡ ಕಾರ್ಯಕ್ರಮ #haveri #farmersprotest #karnatakafarmers #breakingnewskannada #karnatakanews #kannadanews #PublicNews #karnatakapolitics #karnatakagovernment #farmersrights #voiceofthepeople #trendingnewskannada #viralvideo #trendingnews #latestupdates #ರೈತರಸಮಸ್ಯೆ #ರೈತಮನವಿ #ರೈತಹೋರಾಟ #ಕೃಷಿ #ರೈತಕಲ್ಯಾಣ #ಸರ್ಕಾರ #ರೈತರು #ಕರ್ನಾಟಕ #ಕನ್ನಡಸುದ್ದಿ #breakingnews #farmerissues #farmers #agriculture #farmerwelfare #karnataka #farmersvoice

