ಧಾರವಾಡದ ಟೋಲ್ ನಾಕಾ ಬಳಿ ಟೈರ್ ಶೋರೂಮ್ ಸಮೀಪ ಮರ್ಡರ್ ಪ್ರಕರಣ ನಡೆದಿದೆ ಎನ್ನಲಾಗಿದೆ. ಮರ್ಡರ್ ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಹೇಗೆ ನಡೆದಿದೆ ಈ ಘಟನೆ? ಘಟನೆಯ ಹಿಂದಿನ ಅಸಲಿ ಕಾರಣ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇವತ್ತು ಸಂಜೆ ನಮ್ಮ Public 5 Newsನಲ್ಲಿ. ಸಂಪೂರ್ಣ ಮಾಹಿತಿಗಾಗಿ Public 5 News ವೀಕ್ಷಿಸಿ. #Dharwad #DharwadNews #BreakingNews #MurderNews #CrimeNews #KarnatakaNews #KannadaNews #DharwadMurder #LatestNews #Public5News #KannadaBreakingNews

