ಹಾವೇರಿ ಬ್ರೇಕಿಂಗ್… ಆಕಸ್ಮಿಕ ಅಗ್ನಿ ಅವಘಡ ಹಸು ಕರುಗಳ ಸಜೀವದಹನ ಬೆಂಕಿಯ ಕೆನ್ನಾಲೆಗೆ ಸುಟ್ಟು ಹೋದ ಕೊಟ್ಟಿಗೆ ಎರಡು ಹಸು, ಎರಡು ಕರು ಸಜೀಹ ದಹನ ಹಾವೇರಿ ಜಿಲ್ಲೆ ಹಿರೇಕೆರುರ ತಾ. ದೂಪದಹಳ್ಳಿ ಗ್ರಾಮದಲ್ಲಿ ಘಟನೆ ನಾಗರಾಜ ಮಲ್ಲಪ್ಪ ಮಡಿವಾಳರ ಎಂಬುವವರಿಗೆ ಸೇರಿದ ದನಕರುಗಳು ಘಟನೆಯಲ್ಲಿ ಮೇವಿನ ಬಣವಿ ಸೇರಿದಂತೆ ಕೃಷಿ ಸಲಕರಣೆಗಳು ಭಸ್ಮ ಸುಮಾರು ಆರು ಲಕ್ಷ ಮೌಲ್ಯದ ವಸ್ತುಗಳು ಹಾನಿ ಸ್ಥಳಕ್ಕೆ ಪೋಲಿಸರ ಬೇಟಿ,ಪರಿಶೀಲನೆ ಹಿರೇಕೆರೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ #breakingnews #haveri #hirekerur #haverinews #fireaccident ##ಕೊಟ್ಟಿಗೆಗೆಬೆಂಕಿ #ಆಕಸ್ಮಿಕಬೆಂಕಿ #ಕನ್ನಡಸುದ್ದಿಗಳು #ಕರ್ನಾಟಕಸುದ್ದಿ #ಬೆಂಕಿಅಪಘಾತ #KannadaNews #breakingnewskannada #firenews #latestnews #karnatakanews #incidentnews #viralhubli #trendingnews #latestnews #kannada #trendingkannada #newsupdate #indianews #viralnews #kannadaupdates #congressgovernment #bjp #hublidharwad #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #foryou #todaynews #viral #exclusive #trendingnews #viralnews

