ಹಾವೇರಿ ಬ್ರೇಕಿಂಗ್…
ಗೂಡ್ಸ್ ವಾಹನ – ಕಾರು ಮುಖಾಮುಖಿ ಡಿಕ್ಕಿ
ಅಂತರವಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಂತರವಳ್ಳಿ
ನ್ಯಾಮತಿಯಿಂದ ರಾಣೆಬೆನ್ನೂರು ಮಾರುಕಟ್ಟೆ ಕಡೆ ಹೊರಟಿದ್ದ ಗೂಡ್ಸ್ ವಾಹನ
ಎದುರಿನಿಂದ ಬಂದ ದಾವಣಗೆರೆ ಮೂಲದ ರಘು ಅವರ ಕಾರಿಗೆ ಡಿಕ್ಕಿ
ದೇವಸ್ಥಾನಕ್ಕೆ ತೆರಳುತ್ತಿದ್ದ ರಘು ಹಾಗೂ ಕುಟುಂಬ
ಮುಖಾಮುಖಿ ಡಿಕ್ಕಿಯಲ್ಲಿ ಗೂಡ್ಸ್ ವಾಹನ ಚಾಲಕನಿಗೆ ಗಾಯ
ಗಾಯಾಳು ರಾಜು ಗೂಡ್ಸ್ ವಾಹನದ ಚಾಲಕ
ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ
ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
#ರಸ್ತೆಅಪಘಾತ #haveri #haveridistrict #ranebennur #ಮುಖಾಮುಖಿಡಿಕ್ಕಿ #ಕನ್ನಡಸುದ್ದಿಗಳು #ಕರ್ನಾಟಕಸುದ್ದಿ #accident #caraccident #kannadanews #breakingnewskannada #roadaccident #caraccident #accidentnews #karnatakanews #latestnews #newsupdate #trendingnews #viralnews #today news

