#Hubballi #DBlock #ChamberProblem #DrainageProblem #HDMC #PublicIssues #HubballiNews #CivicIssues #ResidentsProblem #KannadaNews #DharwadNews #Public5News ಹುಬ್ಬಳ್ಳಿಯ ಡಿ ಬ್ಲಾಕ್ನಲ್ಲಿ ಚೇಂಬರ್ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಆರೋಪ. ಸಮಸ್ಯೆಯನ್ನು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ. ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುವುದು ಯಾವಾಗ?
ಸಂಪೂರ್ಣ ವರದಿಗಾಗಿ ವೀಕ್ಷಿಸಿ PUBLIC 5 NEWS ನೇರ ಸುದ್ದಿ… ನಿಖರ ಮಾಹಿತಿ… ಜನರ ಧ್ವನಿ… \#Hubballi #DBlock #ChamberProblem #HDMC #Public5News

