#SugarcaneFarmers #SugarcanePrice #FarmersProtest #FarmersAgitation #KarnatakaFarmers #SugarcanePriceDemand #FarmersNews #KarnatakaNews # ರೈತರಹೋರಾಟ #KannadaNews #BreakingNews #Public5News ಕಬ್ಬಿನ ಬೆಲೆಯನ್ನು ಘೋಷಿಸುವಂತೆ ಆಗ್ರಹಿಸಿ ರೈತರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 31ರಂದು 50 ಲಕ್ಷ ರೈತರಿಂದ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ. ರೈತರ ಬೇಡಿಕೆಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬ ಕುತೂಹಲ ಮೂಡಿದೆ. ರೈತರ ಹೋರಾಟದ ಸಂಪೂರ್ಣ ಸುದ್ದಿಗಾಗಿ ವೀಕ್ಷಿಸಿ PUBLIC 5 NEWS ನೇರ ಸುದ್ದಿ… ನಿಖರ ಮಾಹಿತಿ… ಜನರ ಧ್ವನಿ… \#SugarcaneFarmers #FarmersProtest #SugarcanePrice #KarnatakaFarmers #KannadaNews #Public5News

