ಯುವ ಕರ್ನಾಟಕ, ನವ ಭಾರತ ಯುವಜನರು
ಈ ದೇಶದ ಭವಿಷ್ಯ. ಭಾರತದ ಅಭಿವೃದ್ಧಿಯ ರಥಕ್ಕೆ ಕರ್ನಾಟಕದ ಯುವಶಕ್ತಿ ಕೂಡಾ ಚಕ್ರಗಳು; ದೇಶವನ್ನು ಬೆಳಗುವ ಹಣತೆಗಳು. ಯುವಜನತೆಯಲ್ಲಿ ವೈಜ್ಞಾನಿಕ, ನಾಯಕತ್ವದ ಮನೋಭಾವವನ್ನು ಹಾಗೂ ದೇಶಾಭಿಮಾನವನ್ನು ಬೆಳೆಸಲು ನಾವು ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುತ್ತಿದ್ದೇವೆ. ‘ತೇಗದ ಸಿರಿ’ ಯೋಜನೆಯ ಮೂಲಕ 10 ಕೋಟಿ ತೇಗದ ಗಿಡಗಳನ್ನು ಬೆಳೆಸಿ, ಹಸಿರು ಸಂಪತ್ತನ್ನು ಉಳಿಸುವ ಕಾರ್ಯಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಮುಂದಾಗುತ್ತಿದ್ದೇವೆ. ಯುವಸಿರಿ, ಹಸಿರು ಸಿರಿಯ ಮೂಲಕ ನಾಡನ್ನು ಸಮೃದ್ಧಗೊಳಿಸುತ್ತಿದ್ದೇವೆ. ಕರ್ನಾಟಕವು ಇಡೀ ದೇಶಕ್ಕೆ ಮಾದರಿಯಾಗುತ್ತಿದೆ. #dkshivkumar #cmkarnataka#youth#independenceday #hublidharwad #congress #congressgovernment #youthkarnataka #bjp #latestnews #kannada #trendingkannada #newsupdate #indianews #viralnews #kannadaupdates #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #foryou #todaynews #viral

