ನಮ್ಮೂರ ಜಾತ್ರೆ ನಮಗೆ ಬಲು ಜೋರು ಕುಂದಗೋಳ ಕಡೆ ಶ್ರಾವಣ ಮಾಸದಂದು ರವಿವಾರ ದಂದು ಬೆಳಿಗ್ಗೆ 10: ಗಂಟೆ ಯಿಂದ ಸೋಮವಾರ ಬೆಳಿಗ್ಗೆ 10 ಗಂಟೆ ವರೆಗೆ 24 ತಾಸು ಭಜನೆಯನ್ನು ಮಾಡಲಾಯಿತು ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ ಬಸವೇಶ್ವರ ರಥೋತ್ಸವ ಸಡಗರ ಸಂಭ್ರಮ ದಿಂದ ಜರುಗಿತು ಗ್ರಾಮದ ಮಾರುತಿ ದೇವಸ್ಥಾನದಿಂದ ಶಾಲಾ ಅವಳದವರೆಗೆ ಹರ ಹರ ಮಹಾದೇವ ಎಂಬ ಘೋಷದಿಂದ ಭಕ್ತರು ರಥವನ್ನು ಹೇಳಿದರು ಈ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲಗೊಂಡು ತಮ್ಮ ಇಷ್ಟಾರ್ಥ ಬಾಳೆಹಣ್ಣು ಉತ್ತತ್ತಿ ಪೆರಲ್ ಹಣ್ಣು ಕೆಬು ಹಣ್ಣು ಹೂವುಗಳನ್ನು ಕೇರಿಗೆ ಅರ್ಪಿಸಿ ತಮ್ಮ ಇಷ್ಟಾರ್ಥವನ್ನು ಸಮಪ್ರಸಿದರು ಸಾವಿರಾರು ಭಕ್ತರು ಭಾಗವಹಿಸಿದ್ದರು #kundagol #basaveshwarjatra #Jatra#JatraMahotsav#FestivalVlog#CulturalFestival#IndianFestivals#VillageFestival#TraditionalFestival#FestivalVibes#TempleFair#CulturalHeritage#KarnatakaJatra #RathYatra #Devotional #exclusive #latestnews #kannada #trendingkannada #newsupdate #indianews #viralnews #kannadaupdates #trendingvideo #publicreaction #ಕನ್ನಡಸುದ್ದಿ #ಇಂದಿನಸುದ್ದಿ #hubli #hublidharwadnews #foryou #todaynews #viralvideo#hublitoday Public5 Kannada Digital News

