ಕುಂದಗೋಳ ತಾಲೂಕನ್ನು ಬರಪೀಡಿತ ಪ್ರದೇಶ ಘೋಷಿಸಿ ಕುಂದಗೋಳ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಕುಂದಗೋಳ ಗಾಳಿ ಮರಿಯಮ್ಮ ಗುಡಿಯಿಂದ ಪಾದಯಾತ್ರೆ ಮೂಲಕ ತಹಶೀಲ್ದಾರ ಕಚೇರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಹಸಿರು ಸೇನೆ ಇಂದ ಪ್ರತಿಭಟನೆ ಮೂಲಕ ತಹಶೀಲ್ದಾರ ರಾಜು ಮಾಳಕರ್ ಅವರ ಮುಖಾಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು ತಾಲೂಕ ಅಧ್ಯಕ್ಷ ಗುರುಪಾದಪ್ಪ ಬಂಕದ ಮಾತನಾಡಿ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ರೈತರ ಪ್ರತಿ ಎಕರೆಗೆ 50 ಸಾವಿರ ನೀಡಬೇಕು ಎಂದರು ತಾಲೂಕ ರೈತ ಮುಖಂಡ ಬಸವರಾಜ ಯೋಗಪ್ಪನವರ ಮಾತನಾಡಿ ರೈತರ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು ಕುಂದಗೋಳ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಕುಂದಗೋಳ ಕಲ್ಯಾಣಪುರ್ ಬಸವಣ್ಣಅಜ್ಜನವರು ಮತ್ತು ಶಿವಾನಂದ ಮಠದ ಸದ್ಗುರು ಶಿವಾನಂದ ಮಹಾಸ್ವಾಮಿಗಳು ರಾಜ್ಯಾಧ್ಯಕ್ಷ ವಾಸುದೇವ್ ಮೇಟಿ ವಿಠಲ ಘಾಟಿಗೆ ಬಸವರಾಜ ಸಬುಜಿ ಗುರುನಾಥ ಹೊನ್ನೇಹಳ್ಳಿ ಶಂಕರಗೌಡ ಪಾಟೀಲ್ ಫಕೀರಪ್ಪ ಪೂಜಾರ ಪರಮೇಶಪ್ಪ ನಾಯಕರ್ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು #FarmersProtest#FarmersPadayatra#RaithaChaluvali#KarnatakaFarmers#DroughtDeclaration#BarapeedithaPradesha#RaithaSangha #PublicNews5Kannada#KannadaDigitalNews#BreakingNewsKannada#KarnatakaNews#KannadaNews#PublicNews #KarnatakaPolitics#KarnatakaGovernment#FarmersRights#VoiceOfThePeople#TrendingNewsKarnataka #ViralVideo#TrendingNews#YouTubeNews#LatestUpdates#ರೈತರಸಮಸ್ಯೆ #ರೈತಮನವಿ #ರೈತಹೋರಾಟ #ಕೃಷಿ #ರೈತಕಲ್ಯಾಣ #ಸರ್ಕಾರ #ರೈತರು #ಕರ್ನಾಟಕ #ಕನ್ನಡಸುದ್ದಿ #BreakingNews #FarmerIssues #Farmers #Agriculture #FarmerWelfare #Karnataka #Public5Kannada #Public5News #KannadaNews #farmersvoice

