ಒಂದೇ ಕುಟುಂಬದ ನಾಲ್ವರು ಸಾವು, ಬೆಳಗಾವಿಯಲ್ಲಿ ಅಗ್ನಿ ದುರಂತಕ್ಕೆ ಬೆಚ್ಚಿಬಿದ್ದ ಜನರು | Belagavi | Fire Accident
ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ : ಒಂದೇ ಕುಟುಂಬದ ನಾಲ್ವರು ಸಜೀವ ದಹನ.!ನಗರದ ಚಾವ್ಹಾಟ್ ಗಲ್ಲಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಗಾಢ ನಿದ್ರೆಯಲ್ಲಿದ್ದ ಕುಟುಂಬಸ್ಥರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ನಾಲ್ವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಜಾನನ ರಾಜಾರಾಮ ದಮೋನೆ (65), ಶರದಾ ದಮೋನೆ (45), ಪ್ರಿಯಾ ಗಜಾನನ ದಮೋನೆ (28), ಗಂಗಾ ಗಜಾನನ (25) ಎಂದು ಗುರುತಿಸಲಾಗಿದೆ
#belagavi
#BelagaviFire
#belagavinews
#fireaccident
#karnatakanews
#breakingnews
#firetragedy
#BelagaviBreaking
#karnatakabreaking
#ಬೆಳಗಾವಿ
#ಬೆಂಕಿಅವಘಡ
#ಅಗ್ನಿದುರ್ಘಟನೆ
#ಸಜೀವದಹನ
#ನಾಲ್ವರಸಾವು
#ಚವ್ಹಾಟ್ಗಲ್ಲಿ
#ಬೆಳಗಾವಿಸುದ್ದಿ
#ಭೀಕರಅಗ್ನಿದುರ್ಘಟನೆ
#ಕರ್ನಾಟಕಸುದ್ದಿ
#KannadaNews
#kannadanews #kannadalivenews #karnatakanews #latestnews #kannadanews #kannadalivenews #karnatakanews #latestnews #NewsKannada
Public5 Kannada Digital News

