ಪ್ರಿಯ ಸ್ನೇಹಿತರೆ ನಮಸ್ಕಾರ ಗುಟ್ಕಾ ವನ್ನು ಬಂದ್ ಮಾಡಬೇಕು ಎನ್ನುವಂತಹ ಸರ್ಕಾರದ ನಿರ್ಧಾರಕ್ಕೆ ಉತ್ತರ ಕರ್ನಾಟಕದ ಯುವಕರ ನಿರ್ಧಾರ ಬಹಳ ಖುಷಿ ತಂದಿದೆ, ಡಿಕೆ ಶಿವಕುಮಾರ್ ಅವರು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರ ಮಾತಿಗೆ ನಾವು ಬದ್ಧರಿದ್ದೇವೆ, ಅಂತ ನಮ್ಮ ಪಬ್ಲಿಕ್ 5 ನಡೆಸಿದ ಸಾಮಾನ್ಯ ಜನರ ಅಭಿಪ್ರಾಯದಲ್ಲಿ ಒಗ್ಗಟ್ಟಿದೆ ಎನ್ನುವಂತದ್ದು ಈ ಒಂದು ಜನರ ಅಭಿಪ್ರಾಯದಲ್ಲಿ ಕಂಡುಬರುತ್ತದೆ

